ಟ್ರಿಣ್.. ಟ್ರಿಣ್.. : ಮೈಸೂರಿನಲ್ಲಿ ಪ್ರವಾಸಿಗರಿಗೆ ಬಾಡಿಗೆ ಸೈಕಲ್ ಭಾಗ್ಯ
ಮೈಸೂರು,ನ.2-ಪರಿಸರ ಸಂರಕ್ಷಣೆ ಮತ್ತು ವಾಯುಮಾಲಿನ್ಯ ತಡೆಗಟ್ಟಲು ಮುಂದಾಗಿರುವ ನಗರಪಾಲಿಕೆ ಪ್ರವಾಸಿಗರಿಗೆ ಸೈಕಲ್ಗಳನ್ನು ಬಾಡಿಗೆಗೆ ಕೊಡುವ ಮೂಲಕ ಪರಿಸರ ಸಂರಕ್ಷಣೆಯ ವಿನೂತನ ಯೋಜನೆಯನ್ನು ಪ್ರಾರಂಭಿಸಿದೆ. ನರ್ಮ್ ಯೋಜನೆಯಡಿ ಸೈಕಲ್
Read more