ಪ್ಲ್ಯಾಸ್ಟಿಕ್ ಬಳಸಿದರೆ ದಂಡ

ಹೊಸಕೋಟೆ, ಆ.30- ನಗರದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಿದರೆ ಹಾಗೂ ಪ್ಲ್ಯಾಸ್ಟಿಕ್‍ಬಲಸಿದರೆ ಯಾವುದೇ ಮುಲಾಜಿಲ್ಲದೆ ದಂಡ ವಿಧಿಸಲು ನಗರಸಭೆಯಲ್ಲಿ ತೀರ್ಮಾನಿಸಲಾಯಿತು. ಎಲ್ಲಂದರಲ್ಲಿ ಕಸ ಹಾಕಬಾರದು ನಗರದಾದ್ಯಂತ ಸ್ವಚ್ಚತೆಯನ್ನು ಕಾಪಾಡಬೇಕು,

Read more