ಬರಗಾಲದ ಮೇಲೆ ಬಿಸಿಲಿನ ಬರೆ, ರಾಜ್ಯದಲ್ಲಿ ಏರುತ್ತಲೇ ಇದೆ ತಾಪಮಾನ

ಬೆಂಗಳೂರು,ಏ.4 – ಸತತ ಬರಗಾಲದಿಂದ ಕಂಗೆಟ್ಟಿರುವ ರಾಜ್ಯದಲ್ಲಿ ಬೇಸಿಗೆ ಬಿಸಿಲಿನ ತಾಪಮಾನ ಜನರನ್ನು ಕಾಡತೊಡಗಿದೆ. ಗರಿಷ್ಠ ಹಾಗೂ ಕನಿಷ್ಠ ತಾಪಮಾನಗಳೆರಡೂ ಏರಿಕೆಯಾಗಿದ್ದು , ಜನರು ನಿತ್ಯ ಪರಿತಪಿಸುವಂತಾಗಿದೆ. ರಾಜಧಾನಿ

Read more

ಬರಗಾಲದಲ್ಲೂ ಸಾಲ ಮನ್ನಾ ಮಾಡದ ಬಜೆಟ್

ಶಿರಸಿ,ಮಾ,17- 2017-18ನೇ ಸಾಲಿನ ಬಜೆಟ್ ಮಂಡನೆಯಾಗಿದ್ದು, ಅದು ಯಥಾಸ್ಥಿತಿ ಕಾಯ್ದುಕೊಂಡು ನೀರಸವಾಗಿದೆ. ಬರಗಾಲದ ಹಿನ್ನಲೆಯಲ್ಲಿ ರೈತರ ಸಾಲ ಸಂಪೂರ್ಣ ಮನ್ನಾ ಮಾಡದೇ ಕೃಷಿ ಕ್ಷೇತ್ರವನ್ನು ನಿರ್ಲಕ್ಷಗೊಳಿಸಿದ್ದಾರೆ. ಯಾವುದೇ

Read more

ಈ ಲವ-ಕುಶರ ಬೆಲೆ ಬರೋಬ್ಬರಿ 5 ಲಕ್ಷ ರೂ..!

ಪಾಂಡವಪುರ, ಮಾ.4- ರಾಜ್ಯದಲ್ಲಿ ವ್ಯಾಪಕ ಬರಗಾಲ ತಾಂಡವವಾಡುತ್ತಿದೆ. ಜಾನುವಾರುಗಳಿಗೆ ಮೇವು-ನೀರು ಸಿಗದೆ ಪರಿತಪಿಸುತ್ತಿವೆ. ಜಾನುವಾರುಗಳನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಇಂತಹ ಸಮಯದಲ್ಲಿ ಜೋಡೆತ್ತುಗಳು 4 ಲಕ್ಷ ಹಾಗೂ 5

Read more

ಸಮರ್ಪಕ ಕುಡಿಯುವ ನೀರಿನ ಸರಬರಾಜಿಗೆ ನಗರಸಭೆ ಸಿದ್ಧ : ಟಿ.ಎನ್.ಪ್ರಕಾಶ್

ತಿಪಟೂರು, ಫೆ.25- ರಾಜ್ಯಾದ್ಯಂತ ಭೀಕರ ಬರಗಾಲವಿದ್ದು, ನಗರದಲ್ಲಿ ಸಾರ್ವಜನಿಕರಿ ತೊಂದರೆಯಾಗದಂತೆ ಸಮರ್ಪಕವಾಗಿ ನೀರು ಸರಬರಾಜಿಗೆ ನಗರಸಭೆ ಸಿದ್ಧವಿದೆ ಎಂದು ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಕಾಶ್ ತಿಳಿಸಿದ್ದಾರೆ.ನಿನ್ನೆ ಕರೆಯಲಾಗಿದ್ದ ತುರ್ತುಸಭೆಯಲ್ಲಿ

Read more

ಬರಗಾಲವಿದ್ದರೂ ದೇವರ ಭಕ್ತಿಗೆ ಕುಂದಿಲ್ಲ

ಕಡೂರು, ಫೆ.4- ಭೀಕರ ಬರಗಾಲ ತಾಂಡವವಾಡುತ್ತಿರುವ ನಡುವೆ ಕೆಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ಬರಗಾಲವಿದ್ದರೂ ಸಹ ದೇವಾಲಯಗಳ ನಿರ್ಮಾಣ ಕಾರ್ಯದಲ್ಲಿ ಹಿಂದೆ

Read more

ಬರಗಾಲ ಕಾಮಗಾರಿಗೆ ಚಾಲನೆ

ಗಜೇಂದ್ರಗಡ,ಫೆ.3- ನಿನ್ನೆ ರೋಣ ತಾಲೂಕಾ ಮಾರನಬಸರಿ ಗ್ರಾಮದಲ್ಲಿ 2016-17ನೇ ಸಾಲಿನ ಬರಗಾಲ ಕಾಮಗಾರಿಗೆ ಪ್ರಾರಂಭವಾಗಿದ್ದು ಈ ಕಾಮಗಾರಿಯನ್ನು ಮಾರನಬಸರಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಾವಕ್ಕ ಮಾದರ ಹಾಗೂ

Read more

ಬರ ಅಧ್ಯಯನಕ್ಕೆ ಬಂದ ಕೇಂದ್ರ ತಂಡ : 3 ದಿನಗಳ ಕಾಲ ಪರಿಸ್ಥಿತಿ ಅವಲೋಕನ

ಬೆಂಗಳೂರು, ನ.2- ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲ ಪರಿಸ್ಥಿತಿ ಅಧ್ಯಯನಕ್ಕಾಗಿ ಇಂದು ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಆಗಮಿಸಿದೆ. ಕೇಂದ್ರ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ

Read more

3500 ಕೋಟಿ ಪರಿಹಾರಕ್ಕೆ ಮನವಿ : ನ.2ರಂದು ರಾಜ್ಯಕ್ಕೆ ಕೇಂದ್ರ ಅಧ್ಯಯನ ತಂಡ

ಬೆಂಗಳೂರು, ಅ.30- ರಾಜ್ಯದ ಬರ ಪೀಡಿತ ಪ್ರದೇಶಗಳಿಗೆ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬೆನ್ನಲ್ಲೆ ವಸ್ತುಸ್ಥಿತಿ ಅಧ್ಯಯನಕ್ಕಾಗಿ ಕೇಂದ್ರದ ತಂಡ ನ.2ರಂದು ರಾಜ್ಯಕ್ಕೆ ಬರಲಿದೆ. ಕೃಷಿ

Read more

ಬರಪೀಡಿತ ಪಟ್ಟಿಗೆ ಇನ್ನೂ 29 ತಾಲೂಕುಗಳ ಸೇರ್ಪಡೆ : ರಾಜ್ಯದ ಶೇ 80 ರಷ್ಟು ಬರಗಾಲ

ಬೆಂಗಳೂರು, ಅ.30- ರಾಜ್ಯದ ಶೇ.80ರಷ್ಟು ಭಾಗ ಬರಕ್ಕೆ ತುತ್ತಾಗಿದ್ದು, ಮತ್ತೆ ಹೊಸದಾಗಿ ಇನ್ನೂ 29 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ

Read more

ಮಳೆಯ ಅಭಾವ ಬರಪೀಡಿತ ಪ್ರದೇಶಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ

ಬೆಂಗಳೂರು, ಅ.23- ರಾಜ್ಯದಲ್ಲಿ ಮಳೆಯ ಅಭಾವ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಬರಪೀಡಿತ ಪ್ರದೇಶಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.  ಈಗಾಗಲೇ ರಾಜ್ಯ ಸರ್ಕಾರ 110 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು

Read more