ರಾಣಾ ಹುಟ್ಟುಹಬ್ಬದಂದು ಹೊರಬಂತು ಬಲ್ಲಾಳದೇವನ ಫಸ್ಟ್ ಲುಕ್

ಬಾಹುಬಲಿ-2 ಚಿತ್ರತಂಡದಿಂದ ಮತ್ತೊಂದು ಇನ್ನೊಂದು ಸುದ್ದಿ. ರಾಣಾ ದಗ್ಗುಬಾಟಿ 32 ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಬಾಹುಬಲಿ-2 ಬರುವ ಪ್ರಮುಖ ಪಾತ್ರ ಬಲ್ಲಾಳದೇವನ ಫಸ್ಟ್ ಲುಕ್ ಬಿಡುಗಡೆ

Read more