ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-05-2018)

ನಿತ್ಯ ನೀತಿ  :  ವಿಷಯ ಸುಖಗಳು ಮೇಘಮಂಡಲದ ಮಧ್ಯದಲ್ಲಿ ಪ್ರಕಾಶಿಸುವ ಮಿಂಚಿನ ಹಾಗೆ ಚಂಚಲ, ಆಯಸ್ಸು ಗಾಳಿಯಿಂದ ಚದುರಿಸಲ್ಪಟ್ಟ ಮೋಡಗಳ ಸಮೂಹದಲ್ಲಡಗಿರುವ ನೀರಿನಂತೆ ಅಸ್ಥಿರ. ಮಾನವರಿಗೆ ಯೌವನ ಲಾಲಸೆಯೂ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-04-2018)

ನಿತ್ಯ ನೀತಿ  : ಯಾರಿಗೆ ಹಣ ಮತ್ತು ವಿದ್ಯೆ ಸಮಾನವಾಗಿದೆಯೋ ಅವರ ನಡುವೆ ಮಾತ್ರ ಮದುವೆಯೂ ಸ್ನೇಹವೂ ಪ್ರಶಸ್ತ. ಹೆಚ್ಚು ಕಡಿಮೆ ಇರತಕ್ಕವರಲ್ಲಿ ಪ್ರಶಸ್ತವಲ್ಲ. -ಮಹಾಭಾರತ, ಆದಿ ಪಂಚಾಂಗ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-04-2018)

ನಿತ್ಯ ನೀತಿ  : ಗೃಹಸ್ಥಾಶ್ರಮದ ಸುಖವನ್ನು ಸಹಿಸಲೂ ಇಲ್ಲ. ಬೇಡವೆಂದು ಸಂತೋಷದಿಂದ ಬಿಡಲೂ ಇಲ್ಲ. ಸಹಿಸಲು ಅಸದಳವಾದ ಚಳಿ, ಗಾಳಿ, ಬಿಸಿಲು ಮೊದಲಾದ ಕ್ಲೇಶಗಳನ್ನು ಸಹಿಸಿದ್ದಾಯಿತು. ಆದರೆ ತಪಸ್ಸನ್ನು

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-04-2018)

ನಿತ್ಯ ನೀತಿ  : ಚಂದ್ರನು ಪ್ರೀತಿಯಿಂದ ಜಿಂಕೆಯನ್ನು ತೊಡೆಯ ಮೇಲೇರಿಸಿಕೊಂಡನು. ಇದರ ಫಲವೇನೆಂದರೆ ಚಂದ್ರನು ಜಿಂಕೆಯ ಗುರುತೆಂಬ ಕಳಂಕವುಳ್ಳವನೆಂದು ಕೆಟ್ಟ ಹೆಸರಾಯಿತು. ಸಿಂಹವು ಅರಣ್ಯದಲ್ಲಿ ಕಠೋರತೆಯಿಂದ ಮೃಗಗಳನ್ನು ಕೊಂದಿತು. ಇದರಿಂದ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-04-2018)

ನಿತ್ಯ ನೀತಿ  : ಹೋಮ ಮಾಡುವುದಕ್ಕಾಗಿ ಒಳ್ಳೆಯ ದ್ವಿಜ ಶ್ರೇಷ್ಠರನ್ನು ಶಾಸ್ತ್ರೋಕ್ತವಾದ ರೀತಿಯಲ್ಲಿ ದಾನ ಮಾಡುವುದರಿಂದ ಅರ್ಚಿಸುವುದರಿಂದ, ಚೆನ್ನಾಗಿ ನಡೆಸಿದ ಹೆಚ್ಚಾದ ದಕ್ಷಿಣೆಗಳನ್ನುಳ್ಳ ಯಜ್ಞಗಳಿಂದ ಯಾವ ಫಲ ಲಭಿಸುವುದೋ,

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-03-2018)

ನಿತ್ಯ ನೀತಿ  :ಎಲೈ ಕಾಲಕೂಟವಿಷವೇ..! ನೀನು ಮೆಟ್ಟಿಲುಮೆಟ್ಟಲಾಗಿ ಹೆಚ್ಚು ಉತ್ತಮವಾದ ನೆಲೆಯನ್ನಾರಿಸಿಕೊಂಡಿದ್ದೀಯೆ..! ನಿನಗೆ ಇದನ್ನು ಹೇಳಿಕೊಟ್ಟವರಾರು..? ಮೊದಲು ನೀನು ಸಮುದ್ರದ ನಡುವೆ ಇದ್ದೆ. ಆಮೇಲೆ ಈಶ್ವರನ ಕಂಠವನ್ನು ಸೇರಿದೆ.

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-03-2018)

ನಿತ್ಯ ನೀತಿ  : ಸಮಯಕ್ಕೆ ಸರಿಹೊಂದದ ಮಾತನ್ನು ಬೃಹಸ್ಪತಿ ಹೇಳಿದರೂ ಸಹ ಅವನಿಗೆ ಹೆಚ್ಚಾದ ತಿರಸ್ಕಾರವೂ, ಅಪಮಾನವೂ ಸಂಭವಿಸುವುವು.  -ಪಂಚತಂತ್ರ,  ಮಿತ್ರಭೇದ ಪಂಚಾಂಗ : 21.03.2018 ಬುಧವಾರ ಸೂರ್ಯ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-03-2018)

ನಿತ್ಯ ನೀತಿ : ಕಾವ್ಯದ ಪ್ರಯೋಜನಗಳಿವು: ಕೀರ್ತಿ, ಧನ, ವ್ಯವಹಾರಜ್ಞಾನ, ಅಮಂಗಳ ಪರಿಹಾರ, ಒಡನೆಯೇ ಆಗುವ ಪರಮಾನಂದ ಮತ್ತು ಪ್ರಿಯಳಾದ ಕಾಂತೆಯು ಮನವೊಲಿಸಿ ಹೇಳಿದ ಉಪದೇಶ. -ಕಾವ್ಯಪ್ರಕಾಶ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-02-2018)

ನಿತ್ಯ ನೀತಿ : ರಾಜನು ಸಂತುಷ್ಟನಾದರೆ ಸೇವಕರಿಗೆ ಅವರ ಭಾಗ್ಯಕ್ಕಿಂತ ಹೆಚ್ಚಿನದೇನನ್ನು ಕೊಡುವುದಿಲ್ಲ. ಮೋಡವು ಹಗಲೂ ರಾತ್ರಿ ಮಳೆಯನ್ನು ಸುರಿಸುತ್ತಲೇ ಇರುತ್ತದೆ, ಆದರೆ ಮುತ್ತುಗದಲ್ಲಿ ಮೂರೇ ಎಲೆಗಳೀರುತ್ತವೆ!

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-02-2018)

ನಿತ್ಯ ನೀತಿ : ಅಕಸ್ಮಾತ್ತಾಗಿ ಬಂದ ಲಾಭದಿಂದ ತೃಪ್ತ ನಾದ ಬ್ರಾಹ್ಮಣನ ತೇಜಸ್ಸು ಬೆಳೆಯುತ್ತದೆ. ಅತೃಪ್ತಿಯಿದ್ದರೆ ಆ ತೇಜಸ್ಸುನೀರಿನಿಂದ ಬೆಂಕಿಯು ಶಾಂತವಾದಂತೆ ಶಾಂತವಾಗುತ್ತದೆ. -ಭಾಗವತ ಪಂಚಾಂಗ :

Read more