ಮಹಿಳೆಯರು ಬುರ್ಖಾ ಧರಿಸದಂತೆ ನಿಷೇಧ ಹೇರಿದ ಐಸಿಸ್

ಬಾಗ್ದಾದ್, ಸೆ.7-ಇರಾಕ್ ನಗರದ ಮೊಸುಲ್‍ನಲ್ಲಿ ಮಹಿಳೆಯರು ಬುರ್ಖಾ ಧರಿಸದಂತೆ ಐಸಿಸ್ ನಿಷೇಧ ಹೇರಿದೆ.  ಬುರ್ಖಾ ಧರಿಸಿದ್ದ ಮಹಿಳೆ, ಇಬ್ಬರು ಪ್ರಮುಖ ಜಿಹಾದಿ ಮುಖಂಡರನ್ನು ಪಿಸ್ತೂಲ್ ನಿಂದ ಹೊಡೆದುರುಳಿಸಿದ್ದಳು.

Read more