ಬೆ.ವಿ.ಕಂ ಮತ್ತು ಗ್ರಾಹಕರ ನಡುವೆ ಗಲಾಟೆ : ದೂರು

ಚಿಂತಾಮಣಿ, ಆ.29-ನಗರದಲ್ಲಿ ನಡೆದ ಬೆ.ವಿ.ಕಂ ಮತ್ತು ಗ್ರಾಹಕರ ನಡುವೆ ವಿದ್ಯುತ್ ಬಾಕಿ ಬಿಲ್ ಕೇಳಿದ ವಿಚಾರದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ನಗರಠಾಣೆಯಲ್ಲಿ ದೂರು ಮತ್ತು ಪ್ರತಿದೂರುಗಳು ದಾಖಲಾಗಿವೆ.

Read more