ಸಾನಿಯಾ-ಬೋಪಣ್ಣ ಸೆಮಿಫೈನಲ್ ಎಂಟ್ರಿ

ರಿಯೋಡಿಜನೈರೋ, ಆ.13- ರಿಯೋ ಒಲಿಂಪಿಕ್ಸ್ ಟೆನಿಸ್‍ನಲ್ಲಿ ಭಾರತದ ಪದಕ ಗೆಲ್ಲುವ ಏಕೈಕ ಸ್ಪರ್ಧೆಯಾಗುಳಿದಿರುವ ಮಿಶ್ರ ಡಬ್ಬಲ್‍ನಲ್ಲಿ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

Read more