ಮೇಲುಕೋಟೆಯಲ್ಲಿ ರಾಜಮುಡಿ ಬ್ರಹ್ಮೋತ್ಸವಕ್ಕೆ ಅದ್ಧೂರಿ ಚಾಲನೆ

ಮೇಲುಕೋಟೆ, ನ.5- ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣ ನೆರವೇರುವುದರೊಂದಿಗೆ ತೊಟ್ಟಿಲುಮಡು ಜಾತ್ರಾ ಮಹೋತ್ಸವವೆಂದೇ ಪ್ರಖ್ಯಾತವಾದ ರಾಜಮುಡಿ ಬ್ರಹ್ಮೋತ್ಸವಕ್ಕೆ ಶುಕ್ರವಾರ ಚಾಲನೆ ದೊರೆತಿದೆ.ಜಾತ್ರಾಮಹೋತ್ಸವದ ಪ್ರಮುಖ ದಿನವಾದ ನವೆಂಬರ್ 9ರ ಬುಧವಾರ

Read more