ಡ್ಯಾನ್ಸರ್ ಬ್ಲೌಸ್ ಒಳಗೆ ಹಣ ತುರುಕಿ ಅಸಭ್ಯವಾಗಿ ವರ್ತಿಸಿದ ಶಾಸಕ..! (ವಿಡಿಯೋ)

ಬಲರಾಂಪುರ್, ಅ.19- ಉತ್ತರಪ್ರದೇಶದ ಬಲರಾಂಪುರ್‍ನಲ್ಲಿ ಶಾಸಕನೊಬ್ಬ ಮಹಿಳಾ ಡ್ಯಾನ್ಸರ್ ಜೊತೆ ಅಸಭ್ಯವಾಗಿ ವರ್ತಿಸಿ ವಿವಾದಕ್ಕೆ ಸಿಲುಕಿದ್ದಾರೆ. ಬಲರಾಂಪುರ್ ಜಿಲ್ಲೆಯ ಸಮಾಜವಾದಿ ಪಕ್ಷದ ಶಾಸಕ ಜಗರಾಮ್ ಪಾಸ್ವಾನ್ ಕಾರ್ಯಕ್ರಮವೊಂದರಲ್ಲಿ

Read more