ಖುದ್ದು ಕೋರ್ಟ್‍ಗೆ ಹಾಜರಾಗಲು ಭಾಸ್ಕರ್‍ರಾವ್‍ಗೆ ಸೂಚನೆ

ಬೆಂಗಳೂರು, ಡಿ.9- ಲೋಕಾಯುಕ್ತದಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್‍ರಾವ್ ಅವರು ನ್ಯಾಯಾಲಯಕ್ಕೆ ಜ.9ರಂದು ಖುದ್ದು ಹಾಜರಾಗಬೇಕೆಂದು

Read more