ಕಳ್ಳ ಮಗನನ್ನು ಪೊಲೀಸರಿಗೆ ಒಪ್ಪಿಸಿದ ತಂದೆ

ಕುಣಿಗಲ್,ಸೆ.29-ಕಳ್ಳತನ ಮಾಡಿದ್ದ ಮಗನನ್ನು ತಂದೆಯೇ ಪೊಲೀಸರಿಗೆ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟಣದ ಗುಜ್ಜರಿ ಮೊಹಲ್ಲಾದ ನಿವಾಸಿ ಸಿಕ್ಕಂದರ್(15) ಈಗ ಪೊಲೀಸರ ವಶದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾನೆ.

Read more