ಮಡಗಾಸ್ಕರ್‍ನಲ್ಲಿ ವಿನಾಶಕಾರಿ ಚಂಡಮಾರುತಕ್ಕೆ 50 ಸಾವು, ಸಂಕಷ್ಟದಲ್ಲಿ 1.76 ಲಕ್ಷ ಮಂದಿ

ಅನಲಮಂಗಾ (ಮಡಗಾಸ್ಕರ್), ಮಾ.12- ಮಡಗಾಸ್ಕರ್‍ನಲ್ಲಿ ವಿನಾಶಕಾರಿ ಚಂಡಮಾರುತದಿಂದ 50ಕ್ಕೂ ಹೆಚ್ಚು ಮಂದಿ ಬಲಿಯಾಗಿ, 1.76 ಲಕ್ಷ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೈಸರ್ಗಿಕ ದುರಂತದಿಂದ ಸಾವಿರಾರು ನಿರಾಶ್ರಿತರು

Read more