ಬಲೆಗೆ ಬಿದ್ದ ಮನೆಗಳ್ಳರು

ಗೌರಿಬಿದನೂರು, ಆ.18- ಪಟ್ಟಣದ ಜನತೆಗೆ ತಲೆನೋವಾಗಿದ್ದ ಕುಖ್ಯಾತ ಮನೆಗಳ್ಳರನ್ನು ಬಂಧಿಸುವಲ್ಲಿ ಗೌರಿಬಿದನೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಕೂದಲು ವ್ಯಾಪಾರಿಗಳಾದ ಸುಬ್ಬ ಸುಬ್ಬಣ್ಣ (25), ರಾಜು, ತಿಕ್ಕಲೋಡು (23), ಗಂಗರಾಜು ಕೋಳಿ

Read more