ಅಕ್ರಮ ಮರಳುಗಣಿಗಾರಿಕೆ : ಗ್ರಾಮಸ್ಥರ ಆಕ್ರೋಶ

ಬಾಗೇಪಲ್ಲಿ, ಸೆ.14- ತಾಲೂಕಿನ ಗೂಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚನ್ನರಾಯನಪಲ್ಲಿ ಗ್ರಾಮದ ಬಳಿ ಅಧಿಕಾರಿಗಳೆ ಮರಳು ದಂಧೆಕೋರರಿಗೆ ಕುಮ್ಮಕ್ಕು ನೀಡಿರುವುದರಿಂದ ಹಗಲಿನಲ್ಲೇ ಅಕ್ರಮ ಮರಳುದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು,

Read more