ಮಹದಾಯಿ-ಕಳಸಾ ಬಂಡೂರಿಗಾಗಿ ಕರ್ನಾಟಕ ಬಂದ್ (Live)

ಬೆಂಗಳೂರು,ಜ.25-ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಮಹದಾಯಿ ನದಿ ನೀರು ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಇಂದು

Read more

ಮಹದಾಯಿಗಾಗಿ ರಾಜೀನಾಮೆ ಕೊಡಲು ನಾನು ಸಿದ್ದ : ಕೋನರೆಡ್ಡಿ

ಬೆಂಗಳೂರು, ಡಿ.28- ನನ್ನ ರಾಜೀನಾಮೆಯಿಂದ ಮಹದಾಯಿ ವಿವಾದ ಬಗೆಹರಿಯುವುದಾದರೆ ರಾಜೀನಾಮೆ ನೀಡುವುದಾಗಿ ಶಾಸಕ ಕೋನರೆಡ್ಡಿ ಇಂದಿಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಕ್ಷಣ ರಾಜೀನಾಮೆ ಕೊಟ್ಟಿದ್ದೇ ಆದರೆ

Read more

ಮಹದಾಯಿ ವಿವಾದ ನಿಭಾಯಿಸುವಲ್ಲಿ ವಿಫಲರಾದ ಬಿಜೆಪಿ ನಾಯಕರ ವಿರುದ್ಧ ಅಮಿತ್ ಶಾ ಗರಂ

ಬೆಂಗಳೂರು,ಡಿ.26-ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲರಾದ ರಾಜ್ಯ ನಾಯಕರ ಮೇಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೆಂಡ ಕಾರಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ

Read more

ಮಹದಾಯಿ ಜಲವಿವಾದ : ಹೊಸ ಅರ್ಜಿ ಸಲ್ಲಿಸಲು ಕರ್ನಾಟಕಕ್ಕೆ ಸುಪ್ರೀಂ ಸೂಚನೆ

ನವದೆಹಲಿಜ.2- ಮಹದಾಯಿ ಜಲವಿವಾದಕ್ಕೆ ಸಂಬಂಧಿಸಿದಂತೆ ಹೊಸದಾಗಿ ಮೇಲ್ಮನವಿ ಅರ್ಜಿ ಸಲ್ಲಿಸಲು ಸರ್ವೋಚ್ಛ ನ್ಯಾಯಾಲಯ ಕರ್ನಾಟಕಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಹಿಂದೆ 7 ಟಿಎಂಸಿ ನೀರಿಗಾಗಿ ಕರ್ನಾಟಕ ಸಲ್ಲಿಸಿದ್ದ

Read more

ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳು ನಾಟಕವಾಡುತ್ತಿವೆ : ಕೋನರೆಡ್ಡಿ

ಬೆಂಗಳೂರು, ಡಿ.8-ಮಹದಾಯಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಡಿ.9 ರಂದು ಭೇಟಿಯಾದಾಗ, ನ್ಯಾಯಮಂಡಳಿ ಹೊರಗೆ ಈ ಪ್ರಕರಣವನ್ನು ಇತ್ಯರ್ಥ ಪಡಿಸುವಂತೆ ರಾಜ್ಯದ ಸರ್ವಪಕ್ಷಗಳ ನಿಯೋಗ

Read more

ಕೊನೆಗೂ ನಿಗದಿಯಾಯ್ತು ಮಹದಾಯಿ ಮುಹೂರ್ತ : ನ. 3ರಂದು 3 ರಾಜ್ಯಗಳ ಸಿಎಂಗಳ ಸಭೆ

ಬೆಂಗಳೂರು,ಅ.21-ಗೋವಾ ಮುಖ್ಯಮಂತ್ರಿ ಕೊನೆ ಕ್ಷಣದಲ್ಲಿ ಕೈ ಕೊಟ್ಟ ಕಾರಣ ದಿಢೀರನೆ ರದ್ದಾಗಿದ್ದ ಮಹದಾಯಿ ನದಿ ನೀರು ಹಂಚಿಕೆ ಸಭೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ನವೆಂಬರ್ 3ರಂದು ಮುಂಬೈನಲ್ಲಿ

Read more

ಮುಖ್ಯಮಂತ್ರಿಗಳ ಸಭೆ ಮುಂದೂಡಿಕೆ, ಬಿಜೆಪಿಗೆ ಎದುರಾದ ಮಹದಾಯಿ ಸವಾಲು

ಬೆಂಗಳೂರು,ಅ.20-ಕಾವೇರಿ ನದಿ ನೀರು ಹಂಚಿಕೆ ವೇಳೆ ಕೊನೆ ಕ್ಷಣದಲ್ಲಿ ಮುಖ ಉಳಿಸಿಕೊಂಡಿದ್ದ ಬಿಜೆಪಿಗೆ ಮಹದಾಯಿ ವಿವಾದದಲ್ಲಿ ಮತ್ತೆ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆ ಎದುರಾಗಿದೆ.  ನಾಳೆ ನಡೆಯಬೇಕಾಗಿದ್ದ

Read more

ಮಹದಾಯಿಗಾಗಿ ಸಿಎಂ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆ ಮುಕ್ತಾಯ

ಬೆಂಗಳೂರು.ಅ.19 : ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಅ.21ರಂದು ಮುಂಬೈನಲ್ಲಿ 3 ರಾಜ್ಯಗಳ ಸಿಎಂ ಸಭೆ ನಡೆಯುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಸರ್ವಪಕ್ಷ ಸಭೆ

Read more

ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಪ್ರಧಾನಿ ಬಳಿಗೆ ಸಮಗ್ರ ವರದಿ : ಸಿದ್ದರಾಮಯ್ಯ

ಮೈಸೂರು, ಅ.12-ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಸರ್ವಪಕ್ಷಗಳ ಸಭೆಯಲ್ಲಿ ವ್ಯಕ್ತವಾಗುವ ವಿಷಯಗಳನ್ನು ಪ್ರಧಾನಿಮಂತ್ರಿಯವರ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ರಾಮಕೃಷ್ಣ ನಗರದಲ್ಲಿರುವ ನಿವಾಸದಲ್ಲಿ ತಮ್ಮನ್ನು ಭೇಟಿ

Read more

ಮಹದಾಯಿ ನದಿ ನಿರು ಜೋಡಣೆಗೆ ಸರಕಾರ ನಿರ್ಲಕ್ಷ

ಬೈಲಹೊಂಗಲ,ಸೆ.26- ವಿಧಾನಸಭೈಶೇಷ ಅಧಿವೇಶನದಲ್ಲಿ ಸರ್ವಾನುಮತದಿಂದಕಾವೇರಿ ನೀರು ಬಿಡದಿರಲು ನಿರ್ಣಯ ಮಂಡಿಸಿದಂತೆ ಉತ್ತರಕರ್ನಾಟಕದ ಬೇಡಿಕೆಯಾದ ಕಳಸಾ ಬಂಡೂರಿ ಮಹಾದಾು ನದಿ ನೀರುಜೋಡಣೆ ಬಗ್ಗೆ ರಾಜ್ಯ ಸರಕಾರ ಸ್ಪಂದಿಸದೆ ನಿರ್ಲಕ್ಷ

Read more