‘ಸ್ಕರ್ಟ್ ಧರಿಸಿ ಭಾರತ ಪ್ರವಾಸಕ್ಕೆ ಬರಬೇಡಿ’

ನವದೆಹಲಿ,ಆ.29- ಪ್ರವಾಸಕ್ಕಾಗಿ ಭಾರತಕ್ಕೆ ಬರುವ ವಿದೇಶಿ ಮಹಿಳೆಯರು ಸ್ಕರ್ಟ್ ಧರಿಸಿಕೊಂಡು ಬರಕೂಡದು ಎಂದು ಹೇಳುವ ಮೂಲಕ ಕೇಂದ್ರ ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮ ಹೊಸ ವಿವಾದ ಸೃಷ್ಟಿಸಿದ್ದಾರೆ.

Read more