‘ಕಾಂಗ್ರೆಸ್‍ನಿಂದ ಮಾತೆ ಮಹಾದೇವಿ ಸ್ಪರ್ಧಿಸಲಿ, ಸೋತರೆ ಪೀಠ ತ್ಯಜಿಸಲಿ’

ಕಲಬುರಗಿ, ಏ.15-ವೀರಶೈವ-ಲಿಂಗಾಯತರ ಕಾಳಗ ತಾರಕಕ್ಕೇರಿದೆ. ಮಾತೆ ಮಹಾದೇವಿ ಅವರು ಕಾಂಗ್ರೆಸ್‍ನಿಂದ ಚುನಾವಣೆಗೆ ಸ್ಪರ್ಧಿಸಲಿ, ಅವರ ವಿರುದ್ಧ ನಾವು ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಒಂದು ವೇಳೆ ಅವರು ಸೋತರೆ ಪೀಠ

Read more