ಮಾತ್ರಾಲಯದಲ್ಲಿ ರಾಯರ ದರ್ಶನ ಪಡೆದ ಅಪ್ಪು

ರಾಯಚೂರು, ಅ.12- ನಾಯಕ ನಟ ಪುನಿತ್ ರಾಜ್‍ಕುಮಾರ್ ತಮ್ಮ ನಟನೆಯ ದೊಡ್ಮನೆ ಹುಡ್ಗ ಸಿನಿಮಾ ಪ್ರಚಾರಕ್ಕೆ ರಾಯಚೂರಿಗೆ ಆಗಮಿಸಿದ್ದರು. ರೈಲ್ವೆ ನಿಲ್ದಾಣದಲ್ಲಿ ನೆಚ್ಚಿನ ನಟನನ್ನು ನೋಡಲು ನೂಕು-ನುಗ್ಗಲು ಉಂಟಾಗಿತ್ತು.

Read more