ಸುರಕ್ಷಿತ ಹೆರಿಗೆಗಾಗಿ ಕಬ್ಬಿಣಾಂಶ ಮಾತ್ರೆ ಒಳಿತು

ಹುಳಿಯಾರು,ಆ.10-ಸುರಕ್ಷಿತ ಹೆರಿಗೆಗಾಗಿ ಗರ್ಭಿಣಿಯರು ಕನಿಷ್ಠ 100 ಕಬ್ಬಿಣಾಂಶ ಮಾತ್ರೆಗಳನ್ನು ತೆಗೆದುಕೊಳ್ಳಬೇಕು, ಜೊತೆಗೆ ಬಸಳೆಸೊಪ್ಪು, ಪಾಲಕ್ ಸೊಪ್ಪು, ಕೆಂಪಕ್ಕಿ, ಮೊಳಕೆಕಾಳು ಸೇವಿಸಬೇಕೆಂದು ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರ ಆಯುಷ್

Read more