‘ಇವರನ್ನ ಸಮಾಧಾನ ಮಾಡಕ್ಕೆ ನಮ್ ಕೈಲಿ ಆಗಲ್ಲ’

ಬೆಂಗಳೂರು,ಸೆ.2- ರಾಜ್ಯ ಬಿಜೆಪಿಯ ಹಿರಿಯ ನಾಯಕರಾದ ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರ ನಡುವಣ ಸಂಘರ್ಷಕ್ಕೆ ತೆರೆ ಎಳೆಯಲು ಕರ್ನಾಟಕದಲ್ಲೇ ಸಂಧಾನಕಾರರನ್ನು ಹುಡುಕಲು ಪಕ್ಷದ ಉಸ್ತುವಾರಿ ವಹಿಸಿಕೊಂಡಿರುವ ಮುರುಳೀಧರರಾವ್

Read more