ನಾನೂ ಕೂಡ ಡಾ.ರಾಜ್‍ ಅವರ ಅಭಿಮಾನಿ : ಮೇಯರ್ ಸಂಪತ್‍ರಾಜ್

ಬೆಂಗಳೂರು, ಅ.1- ನಾನೂ ಕೂಡ ಡಾ.ರಾಜ್‍ಕುಮಾರ್ ಅಭಿಮಾನಿ ನನ್ನ ಕಾಲೇಜು ದಿನಗಳಲ್ಲಿ ಅವರ ಚಿತ್ರಗಳನ್ನು ನೋಡಿ ಬೆಳೆದೆ. ಅವರ ಸರಳತೆ ನನಗೆ ಆದರ್ಶವಾಗಿದೆ ಎಂದು ಮೇಯರ್ ಸಂಪತ್‍ರಾಜ್

Read more

ಹು-ಧಾ ಪಾಲಿಕೆಯಲ್ಲಿ ಮತ್ತೆ ಅರಳಿದ ಕಮಲ : ಡಿ.ಕೆ.ಚವ್ಹಾಣ ಮೇಯರ್, ಲಕ್ಮೀಬಾಯಿ ಬಿಜವಾಡ ಉಪಮೇಯರ್

ಹುಬ್ಬಳ್ಳಿ,ಮಾ.4- ನೂತನ ಮಹಾಪೌರರಾಗಿ ಬಿಜೆಪಿಯ ಡಿ.ಕೆ. ಚವ್ಹಾಣ ಮತ್ತು ಉಪಮಹಾಪೌರರಾಗಿ ಲಕ್ಮೀಬಾಯಿ ಬಿಜವಾಡ ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಹು-ಧಾ ಮಹಾನಗರಪಾಲಿಕೆಯಲ್ಲಿ ಕಮಲ ಅರಳಿದೆ. ಕಾಂಗ್ರೆಸ್‍ನ ಮೇಯರ್ ಸ್ಥಾನದ

Read more

ಕಾರ್ಮಿಕರ ಆರೋಗ್ಯ ಕಾಪಾಡಿಕೊಳ್ಳಲು ಮೇಯರ್ ಮನವಿ

ಬೆಂಗಳೂರು, ಫೆ.23- ಮಹಿಳೆಯರು ಮತ್ತು ಕೂಲಿ ಕಾರ್ಮಿಕರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮೇಯರ್ ಜಿ.ಪದ್ಮಾವತಿ ಇಂದಿಲ್ಲಿ ಮನವಿ ಮಾಡಿಕೊಂಡರು.  ಪ್ರಕಾಶ್‍ನಗರ ವಾರ್ಡ್‍ನ ಗಾರ್ಮೆಂಟ್ಸ್‍ನಲ್ಲಿ ರೋಟರಿ

Read more

ಬಿಬಿಎಂಪಿ ಮೇಯರ್-ಆಯುಕ್ತರ ನಡುವೆ ಮುಸುಕಿನ ಗುದ್ದಾಟ

ಬೆಂಗಳೂರು, ಡಿ.14- ಮೇಯರ್ ಜಿ.ಪದ್ಮಾವತಿ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ. ನಗರದ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯಡಿ ಸರ್ಕಾರ ಬಿಡುಗಡೆ ಮಾಡಿರುವ

Read more

ಬೆಳಗಾವಿ ಸೂಪರ್ ಸೀಡ್ ಬೇಡ, ಮೇಯರ್-ಉಪಮೇಯರ್ ವಜಾಗೊಳಿಸಿ

ಬೆಳಗಾವಿ, ನ.11- ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ರಾಜ್ಯೋತ್ಸವ ದಿನಾಚರಣೆಯಂದು ಕರಾಳ ದಿನಾಚರಣೆ ನಡೆಸಿ ನಾಡ ವಿರೋಧಿ ಕೃತ್ಯವೆಸಗಿದ ಮಹಾಪೌರರಾದ ಸರಿತಾ ಪಾಟೀಲ್ ಹಾಗೂ ಉಪಮಹಾಪೌರ

Read more

ಬೆಳಗಾವಿ ಪಾಲಿಕೆಯ ಮೇಯರ್ ಕಚೇರಿ ಹಾಗೂ ನಾಮಫಲಕಗಳಿಗೆ ಮಸಿ ಬಳಿದು ಕರವೇ ಪ್ರತಿಭಟನೆ

ಬೆಳಗಾವಿ, ನ.5- ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಮಾಡಿದ ಎಂಇಎಸ್ ಧೋರಣೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್

Read more

ಕರಾಳ ದಿನಾಚರಣೆಯಲ್ಲಿ ಕಾಣಿಸಿಕೊಂಡ ಬೆಳಗಾವಿ ಮೇಯರ್-ಉಪಮೇರ್ ಬಗ್ಗೆ ವರದಿ ಕೇಳಿದ ಸರ್ಕಾರ

ಬೆಂಗಳೂರು,ನ.2-ಬೆಳಗಾವಿಯಲ್ಲಿ ನಿನ್ನೆ ನಡೆದ ಎಂಇಎಸ್‍ನ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಮೇಯರ್, ಉಪಮೇಯರ್ ಬಗ್ಗೆ ಜಿಲ್ಲಾಡಳಿತದಿಂದ ಸರ್ಕಾರ ವರದಿ ಕೇಳಿದೆ. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಎಂಇಎಸ್ ಬೆಳಗಾವಿಯಲ್ಲಿ ಕರಾಳ

Read more

ಕೆ.ಆರ್.ಮಾರುಕಟ್ಟೆಗೆ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ : ಮೇಯರ್ ಪದ್ಮಾವತಿ

ಬೆಂಗಳೂರು, ಅ.22-ಕೆ.ಆರ್.ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗೆ 28 ಕೋಟಿ ರೂ. ವೆಚ್ಚದ ಮಾಸ್ಟರ್ ಪ್ಲ್ಯಾನ್ ಸಿದ್ಧಗೊಳಿಸಲಾಗಿದೆ ಎಂದು ಮೇಯರ್ ಪದ್ಮಾವತಿ ಇಂದಿಲ್ಲಿ ತಿಳಿಸಿದರು. ಶಾಸಕ ಜಮೀರ್ ಅಹಮದ್‍ಖಾನ್, ಆಯುಕ್ತ

Read more

ದಾವಣಗೆರೆ ಮೇಯರ್ ರಾಜೀನಾಮೆ

ದಾವಣಗೆರೆ,ಅ.18- ಅಧಿಕಾರ ಹಂಚಿಕೆ ಒಡಂಬಡಿಕೆ ಹಿನ್ನೆಲೆಯಲ್ಲಿ ಮೇಯರ್ ಅಶ್ವಿನಿ ಪ್ರಶಾಂತ್ ರಾಜೀನಾಮೆ ನೀಡಿದ್ದಾರೆ. ಮೊದಲೇ ನಿರ್ಧರಿಸಿದಂತೆ ಹಿರಿಯ ನಾಯಕರ ಅಣತಿಯ ಮೇರೆಗೆ ಅಶ್ವಿನಿಯವರು ಪದತ್ಯಾಗ ಮಾಡಿದ್ದು ಈಗ ಹೊಸ

Read more