ಕ್ಯಾನ್ಸರ್ ಅರಿವಿಗೆ ಮೊಬೈಲ್ ವಾಹನ

ಬೆಂಗಳೂರು, ಸೆ.1- ಜನರಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಸಲುವಾಗಿ ಮಾರ್ವಾಡಿ ಯುವ ಮಂಚ್ ಬೆಂಗಳೂರು ವತಿಯಿಂದ ಸೆ.4ರಂದು ಕ್ಯಾನ್ಸರ್ ಪರೀಕ್ಷೆ ಮತ್ತು ಅರಿವಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Read more