ಯಾತ್ರಿನಿವಾಸ ಶೀಘ್ರ ಉದ್ಘಾಟನೆ : ಶಾಸಕ

ಹೂವಿನಹಡಗಲಿ,ಸೆ.29-ಪಟ್ಟಣದ ರಾಜ್‍ಭಾಗ್ ಯಮನೂರುಸ್ವಾಮಿ ದರ್ಗಾದ ಆವರಣದಲ್ಲಿ 65 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಯಾತ್ರಿ ನಿವಾಸದ ಕಟ್ಟಡವನ್ನು ಶೀಘ್ರದಲ್ಲಿಯೇ ಉದ್ಘಾಟಿಸಲಾಗುವುದು ಎಂದು ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಭರವಸೆ

Read more