ಯೋಗ ಉಚಿತ ಆರೋಗ್ಯವಿಮೆ ಇದ್ದಂತೆ : ಪ್ರಧಾನಿ ಮೋದಿ ಬಣ್ಣನೆ

ಲಕ್ನೋ, ಜೂ. 21-ಯೋಗ ಉಚಿತ ಆರೋಗ್ಯ ವಿಮೆ ಇದ್ದಂತೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಹ, ಮನಸ್ಸು ಮತ್ತು ಆತ್ಮವನ್ನು ಒಗ್ಗೂಡಿಸುವ ಅಗಾಧ ಸಾಮಥ್ರ್ಯವಿರುವ ಯೋಗವು

Read more

ಯುನೆಸ್ಕೋ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರಿದ ‘ಯೋಗ’

ನವದೆಹಲಿ, ಡಿ.3-ಭಾರತದ ಪ್ರಾಚೀನ ಸ್ವಾಸ್ಥ್ಯ ರಕ್ಷಣೆ ವ್ಯಾಯಾಮವೆಂದೇ ಪರಿಗಣಿಸಲಾದ ಯೋಗವನ್ನು ಯುನೆಸ್ಕೋ ಸಾಂಸ್ಕøತಿಕ ಪರಂಪರೆ ಪಟ್ಟಿಗೆ ಸೇರಿಸಲಾಗಿದೆ. ಯೋಗ ಈಗ ಅವ್ಯಕ್ತ ಮಾನವೀಯ ಸಾಂಸ್ಕೃತಿಕ  ಪರಂಪರೆಗೆ ಸೇರ್ಪಡೆಯಾಗಿದೆ.

Read more