ಮೂವತ್ತು ವರ್ಷಗಳಿಂದ ಅಭಿವೃದ್ದಿ ಕಾಣದ ರಸ್ತೆಯ ಅವ್ಯವಸ್ಥೆಗೆ ಕೊನೆಗೂ ಮುಕ್ತಿ
ಕೆಆರ್ಪುರ, ಫೆ.22-ಮೂವತ್ತು ವರ್ಷಗಳಿಂದ ಅಭಿವೃದ್ದಿ ಕಾಣದ ರಸ್ತೆಯ ಅವ್ಯವಸ್ಥೆಗೆ ಕೊನೆಗೆ ಮುಕ್ತಿ ದೊರಕಿದ್ದು, ಇಂದು ಅಭಿವೃದ್ಧಿ ಕೆಲಸಗಳಿಗೆ ಪಾಲಿಕೆ ಸದಸ್ಯ ಎಸ್.ಜಿ. ನಾಗರಾಜ್ ಗುದ್ದಲಿ ಪೂಜೆ ನೆರವೇರಿಸಿದರು.ನಂತರ
Read more