ರಾಷ್ಟ್ರ ಪ್ರಶಸ್ತಿ ಪುರಸ್ಕಂತ ಲೋಕೇಶ್ವರಾಚಾರ್‍ಗೆ ಅಭಿನಂದನೆ

ಚಿಕ್ಕಮಗಳೂರು, ಅ.1- ರಾಷ್ಟ್ರ ಪ್ರಶಸ್ತಿ ಪುರಸ್ಕಂತ  ಶಿಕ್ಷಕ ಎಸ್.ಇ.ಲೋಕೇಶ್ವರಾಚಾರ್ ಅವರನ್ನು ಅವರ ಮಾತೃ ಸಂಸ್ಥೆ ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆತ್ಮೀಯವಾಗಿ

Read more