ಮಹಾರಾಜನಾದ ಯುವರಾಜ : ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ನಾಮಪತ್ರ ಸಲ್ಲಿಕೆ
ನವದೆಹಲಿ, ಡಿ.4-ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ನಾಮಪತ್ರ ಸಲ್ಲಿಸಿದ್ದು, ಯುವರಾಜನಿಗೆ ಪಕ್ಷದ ಸಾರಥ್ಯದ ಪಟ್ಟಾಭಿಷೇಕಕ್ಕೆ ವಿದ್ಯುಕ್ತ ಚಾಲನೆ
Read more