ರೈತನಿಂದ 2 ಲಕ್ಷ, ಹಣ ಸ್ವೀಕರಿಸುವ ವೇಳೆ ರೆವಿನ್ಯೂ ಇನ್ಸ್‌ಪೆಕ್ಟರ್, ಎಸಿಬಿ ಬಲೆಗೆ

ಬೆಂಗಳೂರು, ಸೆ.2- ಬೆಂಗಳೂರಿನಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ. ಜಿ.ಸಿ ಸುರೇಶ್ ಬಲೆಗೆ ಬಿದ್ದ ಕಂದಾಯ ಇಲಾಖೆ ಅಧಿಕಾರಿ..ಜಮೀನು ಖಾತೆ ಬದಲಾವಣೆಗೆ 3 ಲಕ್ಷ ಲಂಚಕ್ಕೆ ಬೇಡಿಕೆ

Read more