ರೈತ ಆತ್ಮಹತ್ಯೆ
ಚಿಕ್ಕನಾಯಕನಹಳ್ಳಿ,ಅ.18-ಸಾಲಬಾಧೆ ತಾಳಲಾರದೆ ರೈತನೊಬ್ಬ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕ್ಯಾತನಾಯಕನಹಳ್ಳಿಯಲ್ಲಿ ನಡೆದಿದೆ.ಕ್ಯಾತನಾಯಕನಹಳ್ಳಿಯ ವಸಂತಕುಮಾರ್ ಅವರ ಮಗ ಕೆ.ವಿ. ಮನು(23) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ.ಚಿಕ್ಕನಾಯನಕಹಳ್ಳಿ ಪೊಲೀಸರು ಪ್ರಕರಣ
Read more