62,000 ಕೋಟಿ ರೂ. ಮೌಲ್ಯದ ರೈಲ್ವೆ ಯೋಜನೆಗಳಿಗೆ ರಾಜ್ಯಗಳ ಸಹಭಾಗಿತ್ವ

ನವದೆಹಲಿ, ಡಿ.4- ಹೊಸ ಮಾರ್ಗಗಳ ತ್ವರಿತ ಅನುಷ್ಠಾನ ಮತ್ತು ನಿಲ್ದಾಣಗಳ ಅಭಿವೃದ್ಧಿ ಸೇರಿದಂತೆ 62,000 ಕೋಟಿ ರೂ. ಮೌಲ್ಯ ರೈಲ್ವೆ ಯೋಜನೆಗಳಿಗೆ ಈವರೆಗೆ 14 ರಾಜ್ಯಗಳು ಸ್ಪಂದಿಸಿವೆ.

Read more