500ರೂ.ಲಂಚ ಪಡೆಯುತ್ತಿದ್ದ  ಕೆಎಸ್‍ಆರ್‍ಟಿಸಿ ನಿಯಂತ್ರಣಾಧಿಕಾರಿ ಎಸಿಬಿ ಬಲೆಗೆ

ಆನೇಕಲ್, ಫೆ.24- ಕೆಲಸ ನಿಗದಿಪಡಿಸುವ ಸಲುವಾಗಿ ನಿರ್ವಾಹಕನಿಂದ 500ರೂ. ಲಂಚ ಪಡೆಯುತ್ತಿದ್ದ ಇಲ್ಲಿನ ಕೆಎಸ್‍ಆರ್‍ಟಿಸಿ ಡಿಪೋದ ಸಂಚಾರಿ ವಿಭಾಗೀಯ ನಿಯಂತ್ರಣಾಧಿಕಾರಿ ಗಿರೀಶ್ ಎಸಿಬಿ ಬಲೆಗೆ ಬಿದ್ದಿದ್ದಾರೆ.ನಿರ್ವಾಹಕ ಉಮೇಶ್

Read more

ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಗದಗ,ಫೆ.22- ನಾಲ್ಕು ಎಕರೆ ಜಮೀನಿನ ಹಕ್ಕು ಬದಲಾವಣೆಗೆ ಮೂರು ಸಾವಿರ ರೂ. ಲಂಚ ಪಡೆಯುತ್ತಿದ್ದ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣ ಗ್ರಾಮ ಲೆಕ್ಕಾಧಿಕಾರಿ ನೂರ್ ಜಾನ್ ಬೀ ಸೋನ್ನದ

Read more

ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಭೂ ದಾಖಲೆಗಳ ಉಪನಿರ್ದೇಶಕ

ಬೆಂಗಳೂರು, ಡಿ.18-ಕೃಷಿ ಭೂಮಿಗೆ ತತ್ಕಾಲ್ ಪೋಡಿಗೆ ಅವಶ್ಯವಿದ್ದ ಟಿಪ್ಪಣಿ ಅನುಮೋದಿಸಲು 50,000 ರೂ.ಗಳ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಭೂ ದಾಖಲೆಗಳ ಉಪನಿರ್ದೇಶಕ ಇ.ಪ್ರಕಾಶ್

Read more

ಷೆಲ್‍ಗೆ ಎಂಬ್ರಾಯಿರ್‍ನಿಂದ 5.76 ದಶಲಕ್ಷ ಡಾಲರ್ ಲಂಚ

ವಾಷಿಂಗ್ಟನ್, ಅ.25– ಭಾರತೀಯ ವಾಯು ಪಡೆಗೆ (ಐಎಎಫ್) 208 ದಶಲಕ್ಷ ಡಾಲರ್ ವೆಚ್ಚದ ಮೂರು ಎಂಬ್ರಾಯರ್ ವಿಮಾನಗಳ ಮಾರಾಟ ಹಗರಣದ ತನಿಖೆ ತೀವ್ರಗೊಂಡಿದ್ದು, ಹೊಸ ಪ್ರಕರಣಗಳು ಬೆಳಕಿಗೆ

Read more

ಲಂಚ ಪಡೆದ ಸರ್ವೆಯರ್‍ಗೆ ಜೈಲು ಶಿಕ್ಷೆ

ದಾವಣಗೆರೆ,ಆ.31-ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಸರ್ವೇಯರ್‍ನೊಬ್ಬನಿಗೆ 10 ಸಾವಿರ ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆಯನ್ನು ಜಿಲ್ಲಾ ನ್ಯಾಯಾಲಯ ವಿಧಿಸಿದೆ. ಸರ್ವೆಯರ್ ಸೋಮಶೇಖರ್ ಶಿಕ್ಷೆಗೊಳಗಾದ

Read more