ಲಾರಿ, ಲಗೇಜ್ ಆಟೋ ನಡುವೆ ಅಪಘಾತ : ಓರ್ವ ಸಾವು

ನೆಲಮಂಗಲ,ಸೆ.29-ಲಾರಿ ಮತ್ತು ಲಗೇಜ್ ಆಟೋ ನಡುವೆ ಸಂಭವಿಸಿದ ಅಪಘಾತದಲ್ಲಿ ಒಬ್ಬ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನೆಲಮಂಗಲದ ನವಯುಗ ಟೋಲ್ ಬಳಿ ನಡೆದಿದೆ.

Read more