ಲಾಹೋರ್‍ನ ವಿಧಾನಸಭೆ ಹೊರಗೆ ಬಾಂಬ್ ಸ್ಫೋಟ : 18 ಮಂದಿ ಸಾವು

ಲಾಹೋರ್, ಫೆ.14-ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್‍ನ ವಿಧಾನಸಭೆ ಕಟ್ಟಡದ ದ್ವಾರದ ಹೊರಗೆ ಬಾಂಬ್ ಸ್ಫೋಟಗೊಂಡು ಮೂವರು ಪೊಲೀಸರೂ ಸೇರಿದಂತೆ 18 ಮಂದಿ ಮೃತಪಟ್ಟು, 73ಕ್ಕೂ ಹೆಚ್ಚು ಜನರು

Read more

ಅನುಮತಿ ಇಲ್ಲದೇ ವಿವಾಹವಾಗಿದ್ದಕ್ಕೆ ಮಗಳನ್ನೇ ಸುಟ್ಟು ಕೊಂದ ತಾಯಿಗೆ ಮರಣದಂಡನೆ ಶಿಕ್ಷೆ

ಲಾಹೋರ್, ಜ.18- ಕುಟುಂಬದ ಅನುಮತಿ ಇಲ್ಲದೇ ವಿವಾಹವಾದ ತಪ್ಪಿಗೆ ಶಿಕ್ಷೆ ರೂಪದಲ್ಲಿ ಹೆತ್ತ ಮಗಳನ್ನೇ ಜೀವಂತ ಸುಟ್ಟು ಕೊಂದು ಹಾಕಿದ ಮಹಾತಾಯಿಗೆ ಪಾಕಿಸ್ತಾನದ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿದೆ.

Read more