ವಿದ್ಯುತ್ ಲೈನ್‍ಗೆ ಅಡ್ಡಲಾದ ಮರ ಕಡಿಯಲು ಮನವಿ

ಹುಳಿಯಾರು, ಸೆ.12- ಹೋಬಳಿಯ ದಸೂಡಿ ಗ್ರಾಪಂ ವ್ಯಾಪ್ತಿಯ ಎಳೆಗೊಲ್ಲರಹಟ್ಟಿಯಲ್ಲಿನ ವಿದ್ಯುತ್ ಲೈನ್‍ಗೆ ಅಡ್ಡಲಾಗಿರುವ ಮರದ ಕೊಂಬೆಗಳನ್ನು ಕಡಿಯುವಂತೆ ಗ್ರಾಪಂ ಉಪಾಧ್ಯಕ್ಷ  ಹನುಮಂತರಾಯಪ್ಪ ಮನವಿ ಮಾಡಿದ್ದಾರೆ.ಎಳೆಗೊಲ್ಲರಹಟ್ಟಿಗೆ ಕುಡಿಯುವ ನೀರು

Read more