ಲೋಕಯುಕ್ತ ಹುದ್ದೆಗೆ ಶಿಪಾರಸ್ಸು ಮಾಡಿದ್ದ ನ್ಯಾ.ವಿಶ್ವನಾಥ್ ಶೆಟ್ಟಿ ಹೆಸರು ತಿರಸ್ಕಾರ : ಸರ್ಕಾಕ್ಕೆ ಮತ್ತೆ ಮುಖಭಂಗ

ಬೆಂಗಳೂರು. ಜ.16 : ಲೋಕಯುಕ್ತ ನ್ಯಾಯಮೂರ್ತಿ ಹುದ್ದೆಗೆ ರಾಜ್ಯ ಸರ್ಕಾರ ಶಿಪಾರಸ್ಸು ಮಾಡಿದ್ದ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಹೆಸರನ್ನು ರಾಜ್ಯಪಾಲರು ತಿರಸ್ಕರಿಸದ್ದು, ಸರ್ಕಾಕ್ಕೆ ಮತ್ತೇ ಭಾರೀ ಮುಖಭಂಗವಾಗಿದೆ.

Read more