ಮಗುವಿನ ಅಳು ಕೇಳಲಾರದೆ ಕಾಲು ಮುರಿದ ಕ್ರೂರಿ ವಾರ್ಡ್ ಬಾಯ್..! (Video)

ಡೆಹ್ರಡೂನ್, ಫೆ.7-ಹುಟ್ಟಿದ ಮೂರು ದಿನದ ಮಗುವಿನ ಅಳುವನ್ನು ಕೇಳಲಾರದ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಮಗುವಿನ ಕಾಲು ಮುರಿದು ಕ್ರೌರ್ಯ ಮೆರೆದಿರುವ ಘಟನೆ ಉತ್ತರಾಖಂಡದ ಈರ್ಕಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

Read more