ಪೊಲೀಸರ ಕಾರ್ಯಾಚರಣೆ ಯಶಸ್ವಿ : ಇಂಜಿನಿಯರಿಂಗ್ ವಿದ್ಯಾರ್ಥಿನಿ ಕಿಡ್ನಾಪ್ ಪ್ರಕರಣ ಸುಖಾಂತ್ಯ
ಬೆಳಗಾವಿ,ಏ.19- ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಇವಳ ಸ್ನೇಹಿತೆ ಮತ್ತು ಸ್ನೇಹಿತೆಯ ಲವರ್ ಸೇರಿಕೊಂಡು ಕಿಡ್ನಾಪ್ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ ಅರ್ಪಿತಾ ನಾಯಕ್ (23) ಕಿಡ್ನ್ಯಾಪ್ ಆಗಿರುವ ಯುವತಿ.
Read more