ವಿದ್ಯುತ್‍ಕಂಬಕ್ಕೆ ಲಾರಿಯೊಂದು ಡಿಕ್ಕಿ : ತಪ್ಪಿದ ಅನಾಹುತ

ವಿಜಯಪುರ, ಫೆ.28-ಪಟ್ಟಣದ ದೇವನಹಳ್ಳಿ ಮುಖ್ಯರಸ್ತೆಯಲ್ಲಿರುವ ಜಂಗ್ಲಿಪೀರ್‍ಬಾಬಾ ದರ್ಗಾ ಬಳಿ ವಿದ್ಯುತ್‍ಕಂಬಕ್ಕೆ ಲಾರಿಯೊಂದು ಡಿಕ್ಕಿಹೊಡೆದ ಪರಿಣಾಮವಾಗಿ ಎರಡಕ್ಕೂ ಹೆಚ್ಚು ಕಂಬಗಳು ಧರೆಗುರುಳಿದ್ದು ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವುಂಟಾಯಿತಾದರೂ ಯಾವುದೇ ಅವಘಡಗಳು

Read more