ಇಂದು ವಿಶ್ವಜಲ ದಿನ: ನೀರು ಜೀವ ಸಂಕುಲಕ್ಕೆ ಸಂಜೀವಿನಿ, ಜೀವಜಲ ರಕ್ಷಿಸಿ-ಮನುಕುಲ ಉಳಿಸಿ

ಸೃಷ್ಟಿಯ ಮೂಲವೇ ಪಂಚಭೂತಗಳು. ಪಂಚಭೂತಗಳಿಲ್ಲದೆ ಯಾವುದೇ ಜೀವಿಯೂ ಜೀವಿಸಲು ಸಾಧ್ಯವಿಲ್ಲ. ಆಕಾಶ, ಜಲ, ಭೂಮಿ, ಅಗ್ನಿ ಮತ್ತು ವಾಯು ಈ ಪಂಚಭೂತಗಳಿಂದಲೇ ಪ್ರಕೃತಿಯ ಸೃಷ್ಟಿಯಾಗಿದೆ. ನೀರು ಪ್ರಕೃತಿಯ

Read more