ಮೈಸೂರಿನಲ್ಲಿ ಡಿ.6ರಂದು ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ

ಮೈಸೂರು,ನ.30-ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಉದ್ಬೂರು ಬಳಿ ಡಿ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮೂಲತಃ ವಿಷ್ಣುವರ್ಧನ್ ಅವರು ಮೈಸೂರಿನವರೇ ಆಗಿದ್ದು , ಅವರ ಸ್ಮಾರಕವನ್ನು ಇಲ್ಲಿಯೇ

Read more