ಬಾಕಿ ವೇತನಕ್ಕೆ ಆಗ್ರಹಿಸಿ ಮುದ್ದೇಬಿಹಾಳ ಪುರಸಭೆ ಪೌರಕಾರ್ಮಿಕರ ಧರಣಿ

ಮುದ್ದೇಬಿಹಾಳ,ಸೆ.28- ತಮಗೆ ಬರಬೇಕಿದ್ದ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ಪುರಸಭೆ ಸದಸ್ಯರೊಬ್ಬರ ಮನೆಯ ಎದುರು ಪೌರಕಾರ್ಮಿಕ ಮಹಿಳೆಯರು ಕೆಲಕಾಲ ದಿಢೀರ್ ಕೆಲಸ ಸ್ಥಗಿತಗೊಳಿಸಿ ಧರಣಿ ನಡೆಸಿದ ಘಟನೆ

Read more