ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ

ಕೊಳ್ಳೇಗಾಲ, ಸೆ.19– ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ತಾಲ್ಲೂಕಿನ ಚಿಲಕವಾಡಿ ಹಾಗೂ ಟಗರಪುರ ಮುಖ್ಯರಸ್ತೆಯಲ್ಲಿ ಪತ್ತೆಯಾಗಿದೆ.ಸುಮಾರು 55 ವರ್ಷದ ಅಪರಿಚಿತ ಗಂಡಸಿನ ಮೃತದೇಹ ಟಗರಪುರ ಮುಖ್ಯರಸ್ತೆಯ

Read more