ಇಂದು ನಿಮ್ಮ ರಾಶಿಫಲ ಹೇಗಿದೆ..? ( ಪಂಚಾಗ ಮತ್ತು ದಿನಭವಿಷ್ಯ- 30-06-2018)

ನಿತ್ಯ ನೀತಿ  :  ಹಣವನ್ನು ಸಂಪಾದಿಸುವುದು ಒಳ್ಳೆಯ ಮನೆಯನ್ನು ಕಟ್ಟುವುದಕ್ಕಾಗಿ. ಬುದ್ಧಿಶಕ್ತಿಯು ಹಣವನ್ನು ಸಂಪಾದಿಸುವುದರಲ್ಲಿ ಮುಗಿಯು ತ್ತದೆ. ಹಣವು ವಿಲಾಸ ಜೀವನಕ್ಕಾಗಿ, ಕಲಿಯುಗ ದಲ್ಲಿ ಹೀಗೆ ಆಗುವುದು.   -ವಿಷ್ಣುಪುರಾಣ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-06-2018)

ನಿತ್ಯ ನೀತಿ  :  ಕಾಮಕ್ಕೆ ಸಮನಾದ ರೋಗ, ಮೋಹಕ್ಕೆ ಸಮನಾದ ಶತ್ರು, ಕ್ರೋಧಕ್ಕೆ  ಸಮನಾದ ಬೆಂಕಿ ಮತ್ತು ಜ್ಞಾನಕ್ಕಿಂತ ಹೆಚ್ಚಾದ ಸುಖ ಮತ್ತೊಂದಿಲ್ಲ. -ಸುಭಾಷಿತರತ್ನಭಾಂಡಾಗಾರ ಪಂಚಾಂಗ : 16.06.2018

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-06-2018)

ನಿತ್ಯ ನೀತಿ  :  ದೇವರಿಲ್ಲವೆಂದು ವಾದಿಸುವುದು, ವೇದಗಳು ಪ್ರಮಾಣವಲ್ಲವೆನ್ನುವುದು, ದೇವತೆಗಳನ್ನು ಬೈಯ್ಯುವುದು, ಹಗೆತನ, ಪೆÇಳ್ಳು ಜಂಭ, ಅಭಿಮಾನ, ಸಿಟ್ಟು, ಕ್ರೂರತನ ಇವುಗಳನ್ನು ಬಿಡಬೇಕು. -ಮನುಸ್ಮೃತಿ ಪಂಚಾಂಗ : 09.06.2018

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-06-2018)

ನಿತ್ಯ ನೀತಿ  :   ಜಲಮಯವಾಗಿರುವ ತೀರ್ಥಗಳಾಗಲೀ, ಮಣ್ಣು-ಕಲ್ಲುಗಳಿಂದ ನಿರ್ಮಿತವಾದ ದೇವರುಗಳಾಗಲೀ ಬಹಳ ಕಾಲವಾದ ಮೇಲೆ, ಮನುಷ್ಯನನ್ನು ಶುದ್ಧಿಗೊಳಿಸುತ್ತವೆ. ಆದರೆ, ಸಾಧುಗಳು ತಮ್ಮ ದರ್ಶನ ಮಾತ್ರದಿಂದಲೇ ಶುದ್ಧಿಗೊಳಿಸುವರು. -ಭಾಗವತ ಪಂಚಾಂಗ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-05-2018)

ನಿತ್ಯ ನೀತಿ  :  ಹೇ ಬ್ರಹ್ಮದೇವ, ಇತರ ಯಾವ ಪಾಪಫಲಗಳನ್ನಾದರೂ ನನ್ನ ಹಣೆಯಲ್ಲಿ ಬರೆ, ಸಹಿಸುತ್ತೇನೆ. ಆದರೆ ಅರಸಿಕ ಜನರಲ್ಲಿ ಕವಿತ್ವ ಶಕ್ತಿಯನ್ನು ಮತ್ತು ಅವರಿಗೆ ಓದಿ ಹೇಳುವ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-05-2018)

ನಿತ್ಯ ನೀತಿ  :  ಅಧ್ಯಾಪಕನಾದವನು ಈ ಹತ್ತು ಮಂದಿಗೆ ಕರ್ತವ್ಯವೆಂದು ತಿಳಿದು ಪಾಠ ಹೇಳಿ ಕೊಡಬೇಕು. ತನ್ನ ಆಚಾರ್ಯರ ಮಗ, ತನಗೆ ಸೇವೆ ಮಾಡುವವನು, ಬೇರೆ ವಿದ್ಯೆಯನ್ನು ಹೇಳಿಕೊಡುವವನು,

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-05-2018)

ನಿತ್ಯ ನೀತಿ  : ಬೆಟ್ಟಗಳ ಕಣಿವೆಗಳಲ್ಲಿ ಗೆಡ್ಡೆ-ಗೆಣಸುಗಳು ಹಾಳಾದುವೇನು; ಬೆಟ್ಟಗಳಲ್ಲಿ ಬರುವ ಪ್ರವಾಹಗಳು ಹಾಳಾದುವೇನು; ಅಥವಾ ಮರಗಳಲ್ಲಿದ್ದ ರಸಭರಿತವಾದ ಹಣ್ಣುಗಳೂ ಬಟ್ಟೆಗೆ ಬರುವ ನಾರೂ ಹಾಳುದುವೇ? ಏನೋ ಸ್ವಲ್ಪ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-05-2018)

ನಿತ್ಯ ನೀತಿ  : ವಿದ್ವಾಂಸನಾದ ಹೆಣ್ಣಿನ ತಂದೆಯು ಸ್ವಲ್ಪ ಶುಲ್ಕವನ್ನೂ ತೆಗೆದುಕೊಳ್ಳಬಾರದು. ಲೋಭದಿಂದ ತೆಗೆದುಕೊಂಡರೆ ಮಕ್ಕಳನ್ನು ಮಾರಿದಂತಾಗುತ್ತದೆ. -ಮನುಸ್ಮೃತಿ ಪಂಚಾಂಗ : 05.05.2018 ಶನಿವಾರ ಸೂರ್ಯಉದಯ ಬೆ.5.58 / ಸೂರ್ಯ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-04-2018)

ನಿತ್ಯ ನೀತಿ  : ಸದ್ಗುಣಗಳ ಸಮೂಹವೆನ್ನೆಣಿಸುವ ಸಂದರ್ಭದಲ್ಲಿ ಯಾರನ್ನು ಕುರಿತಂತೆ ಉತ್ಸಾಹದಿಂದ ಬೆರಳು ಮಡಿಸುವುದಿಲ್ಲವೋಂಥವನಿಂದ ತಾಯಿಯೊಬ್ಬಳು ಪುತ್ರವತಿ ಎಂದರೆ, ಬಂಜೆಯಾಗಿರುವವಳು ಮತ್ತೆ ಹೇಗಿರುವಳು, ಹೇಳು? -ಹಿತೋಪದೇಶ ಪಂಚಾಂಗ :

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-04-2018)

ನಿತ್ಯ ನೀತಿ  : ಪ್ರಾಣಹತ್ಯೆಯನ್ನು ಮಾಡದಿರುವುದು, ಪರರ ಹಣವನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಮನಸ್ಸನ್ನು ಬಿಗಿ ಹಿಡಿಯುವುದು, ಸತ್ಯ ವನ್ನೇ ನುಡಿಯುವುದು, ಸಕಾಲದಲ್ಲಿ ಶಕ್ತಿಗನುಸಾರವಾಗಿ ದಾನ ಮಾಡುವುದು, ಇತರರ ಹೆಂಗಸರ

Read more