ಉತ್ತಮ ನಾಗರಿಕರನ್ನಾಗಿಸಲು ಪಾಲಕರ – ಶಿಕ್ಷಕರ ಪಾತ್ರ ಮಹತ್ವ

ಅಮೀನಗಡ,ಫೆ.5- ಭವ್ಯ ಭಾರತದ ಪ್ರಜೆಗಳ ಜ್ಞಾನದ ಹಸಿವನ್ನು ಇಂಗಿಸಿ ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ಪಾಲಕರ ಹಾಗೂ ಶಿಕ್ಷಕರ ಪಾತ್ರ ಮಹತ್ವವಾಗಿದೆ ಎಂದು ಉಪಪ್ರಾಚಾರ್ಯ ಎ.ಎಚ್. ಬೆಲ್ಲದ ತಿಳಿಸಿದರು.

Read more