ಸರ್ಕಾರಿ ಮಾದರಿ ಶಾಲೆಗೆ ನೀರು ಶುದ್ಧೀಕರಣ ಘಟಕ

ಚಿಕ್ಕಮಗಳೂರು, ಆ.18- ನಗರದ ಬಸವನಹಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಗೆ ಇನ್ನರ್‍ವೀಲ್ ಕ್ಲಬ್‍ನಿಂದ ಶುದ್ಧೀಕರಿಸುವ ನೀರಿನ ಘಟಕವನ್ನು ನೀಡಲಾಯಿತು.ಅಧ್ಯಕ್ಷೆ ಶ್ರೀಲಕ್ಷ್ಮೀ ನಟರಾಜ್ ಮಾತನಾಡಿ, ಮಕ್ಕಳಿಗೆ

Read more