ಜಮ್ಮು-ಕಾಶ್ಮೀರದ ಭಾರೀ ಹಿಮಪಾತದಲ್ಲಿ ಸಿಲುಕಿ ಐವರು ಯೋಧರು ದುರಂತ ಸಾವು
ಶ್ರೀನಗರ, ಜ.25- ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಗುರೆಜ್ ಸೆಕ್ಟರ್ನ ಗಂದೇರ್ಬಲ್ ಜಿಲ್ಲೆಯ ಸೋನ್ಮಾರ್ಗ್ನಲ್ಲಿ ಉಂಟಾದ ಭಾರೀ ಹಿಮಪಾತದಲ್ಲಿ ಐವರು ಯೋಧರು ದುರಂತ ಸಾವಿಗೀಡಾಗಿದ್ದಾರೆ. ಹಿಮಪಾತದಡಿ ಸಿಲುಕಿದ್ದ ಇನ್ನೂ
Read more