ಸಂಗಮೇಶ್ವರ ಜಾತ್ರೆ

ಹುನಗುಂದ ಪಟ್ಟಣದ ಸಂಗಮೇಶ್ವರ ಜಾತ್ರೆ ಯ ನಿಮಿತ್ಯ ಶ್ರಾವಣ ಮಾಸದ ಕೊನೆಯ ಸೋಮವಾರದಂದು ಸಂಜೆ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಸಂಗಮೇಶ್ವರ ರಥೋತ್ಸವು ಜರುಗಿತು. ► Follow us

Read more