ಮಹಿಳೆಯರಿಗೆ ಸುರಕ್ಷಿತವಲ್ಲದ ಸಂಪ್ರದಾಯಗಳನ್ನು ತ್ಯಜಿಸಿ : ಮಂಜುಳಾ ಮಾನಸ

ತುಮಕೂರು, ಆ.10- ನಮ್ಮಲ್ಲಿರುವ ಅನೇಕ ಸಂಪ್ರದಾಯಗಳು ಕೆಲವೊಮ್ಮೆ ನಮ್ಮ ಜೀವಕ್ಕೂ ಸಹ ಸಂಚಕಾರಗಳನ್ನು ಉಂಟು ಮಾಡುತ್ತವೆ. ಆದ್ದರಿಂದ ಸುರಕ್ಷಿತವಲ್ಲದ ಸಂಪ್ರದಾಯಗಳನ್ನು ನಾವು ಕಡ್ಡಾಯವಾಗಿ ತ್ಯಜಿಸಿದರೆ ಮಾತ್ರ ನಮಗೆ

Read more