ಸಿಎಂ ಸಿದ್ದರಾಮಯ್ಯನವರ ಅವಧಿಯಲ್ಲಿ 2,42,420 ಕೋಟಿ ಸಾಲ..!

ಬೆಂಗಳೂರು,ಜೂ.14-ಸಾಲ ಸಿಗಲಿದೆ ಎಂಬ ಕಾರಣಕ್ಕೆ ಸಾಲ ಮಾಡಬಾರದು ಎಂದು ಉಪದೇಶ ಮಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ರಾಜ್ಯದ ಜನರ ಮೇಲೆ ತಲಾ 32 ಸಾವಿರದಿಂದ 35 ಸಾವಿರ

Read more

ರೈತರಿಗೆ ಯಾರು ಸಾಲ ಕೊಟ್ಟಿದ್ದಾರೋ ಅವರೇ ಮನ್ನಾ ಮಾಡಲಿ : ಸಿಎಂ

ಮೈಸೂರು, ಏ.6- ರೈತರಿಗೆ ಯಾರು ಸಾಲ ಕೊಟ್ಟಿದ್ದಾರೋ ಅವರೇ ಸಾಲ ಮನ್ನಾ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ.ರಾಮಕೃಷ್ಣ ನಗರದ ತಮ್ಮ ನಿವಾಸದಲ್ಲಿ ಭೇಟಿಯಾಗಿದ್ದ ಮಾಧ್ಯಮ

Read more

ಬ್ಯಾಂಕ್ ಸಾಲ : ಸಮಯಾವಕಾಶ ನೀಡಲು ನೇಕಾರ ಕುಟುಂಬ ಆರ್ತನಾದ

ಗುಳೇದಗುಡ್ಡ,ಫೆ.7- ಬ್ಯಾಂಕಿನಿಂದ ಸಾಲ ಪಡೆದ ನೇಕಾರ ಕುಟುಂಬವೊಂದು ಸಾಲ ಬಾಕಿ ಉಳಿಸಿಕೊಂಡಿದ್ದರಿಂದ ಮನೆಯ ನೆಲೆಯನ್ನು ಕಳೆದುಕೊಳ್ಳುವ ಪ್ರಸಂಗ ಎದುರಾಗಿದೆ. ಜಗದ ಜನರ ಮಾನ ಮುಚ್ಚುವ ನೇಕಾರ ಇಂದು

Read more

ಮಲ್ಯ ಸಾಲದಂತೆ ನಮ್ಮ ಸಾಲವನ್ನೂ ಮನ್ನಾ ಮಾಡುವಂತೆ ಬ್ಯಾಂಕ್‍ಗೆ ಅರ್ಜಿ ಹಾಕಿದ ರೈತ

ಮಂಡ್ಯ,ನ.23- ಉದ್ಯಮಿ ವಿಜಯಮಲ್ಯ ಅವರ ಸಾಲ ಮನ್ನಾ ಮಾಡುವಂತೆ ನನ್ನ ಸಾಲವನ್ನೂ ಕೂಡ ಮನ್ನಾ ಮಾಡಿ ಎಂದು ರೈತನೊಬ್ಬ ಎಸ್‍ಬಿಐ ಬ್ಯಾಂಕ್‍ಗೆ ಅರ್ಜಿ ಸಲ್ಲಿಸಿರುವ ಪ್ರಸಂಗ ನಡೆದಿದೆ.

Read more

‘ಪುಡಿಗಾಸು ಪರಿಹಾರ ಬೇಡ, ಕೃಷಿ ಸಾಲ ಮನ್ನಾ ಮಾಡಿ’ : ಅಧ್ಯಯನ ತಂಡದ ಮುಂದೆ ರೈತರ ಆಕ್ರೋಶ

ಹೂವಿನಹಡಗಲಿ,ನ.5- ಪುಡಿಗಾಸು ಪರಿಹಾರ ಬೇಡ, ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಿ ಎಂದು ರೈತರು ಕೇಂದ್ರದಿಂದ ಆಗಮಿಸಿದ್ದ ಬರ ಅಧ್ಯಯನ ತಂಡದ ಮುಂದೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Read more

ಸಾಲದ ಸುಳಿಯಲ್ಲಿ ಸಿಕ್ಕಿ ವಿಲವಿಲ ಒದ್ದಾಡುತ್ತಿರುವ ಪ್ರತಿಷ್ಠಿತ ಬಿಡಿಎ ದಿವಾಳಿಯತ್ತ

ಬೆಂಗಳೂರು,ಅ.24-ನಂಬುವುದಕ್ಕೆ ಅಚ್ಚರಿಯಾದರೂ ಇದು ಸತ್ಯ. ಒಂದು ಕೋಟಿ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರು ಮಹಾನಗರಕ್ಕೆ ಮೂಲಭೂತ ಸೌಕರ್ಯಗಳು ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳ ಅನುಷ್ಠಾನಕ್ಕೆ ಮಾತೃ ಸಂಸ್ಥೆಯಾಗಿರುವ ಬೆಂಗಳೂರು

Read more

ಸಾಲ ಸೌಲಭ್ಯದ ಸುವರ್ಣವಕಾಶ

ನಂಜನಗೂಡು , ಸೆ.26- ಸರ್ಕಾರದ ಸಾಲದ ಮೇಲಿನ ರಿಯಾಯಿತಿ ಮತ್ತು ಇತರೆ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ರೈತರು ಅಭಿವೃದ್ಧಿಹೊಂದಲು ಪಿಎಲ್‍ಡಿ ಬ್ಯಾಂಕಿನಿಂದ ಸುವರ್ಣವಕಾಶ ನೀಡಲಾಗುತ್ತಿದೆ ಎಂದು ಮೈಸೂರು ಜಿಲ್ಲೆಯ

Read more

ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆಯಬೇಡಿ

ಚಿಕ್ಕಬಳ್ಳಾಪುರ,ಸೆ.22-ಖಾಸಗೀ ವ್ಯಕ್ತಿಗಳಿಂದ ದುಬಾರಿ ಬಡ್ಡಿ ದರಕ್ಕೆ ಸಾಲ ಪಡೆಯುವ ಬದಲು ಸಹಕಾರಿ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಪಡೆಯಬೇಕು ಇದರಿಂದ ಲಾಭ ಸಿಗಲಿದೆ. ಶೋಷಣೆ ತಪ್ಪಲಿದೆ ಎಂದು

Read more

ಸಕಾಲಕ್ಕೆ ಸಾಲ ಮರುಪಾವತಿಸಿ ಬ್ಯಾಂಕ್ ಅಭಿವೃದ್ಧಿಗೊಳಿಸಲು ಕರೆ

ಬಾಗೇಪಲ್ಲಿ, ಸೆ.16- ಬ್ಯಾಂಕಿನಿಂದ ಸಾಲ ಪಡೆದವರು ಸಕಾಲಕ್ಕೆ ಮರುಪಾವತಿ ಮಾಡಿ ಬ್ಯಾಂಕ್‍ನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಬೇಕೆಂದು ಭೂ-ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕರೆ ನೀಡಿದರು.ಬ್ಯಾಂಕಿನ ಸರ್ವ

Read more

ಸಾಲ ಬಾದ ತಾಳಲಾರದೆ ರೈತ ಆತ್ಮಹತ್ಯೆ

  ವಿಜಯಪುರ,ಸೆ1- ಸಾಲದ ಬಾದೆ ತಾಳಲಾರದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಹಡಪದಲ್ಲಿ ನಡೆದಿದೆ. ಬಾಬುಸಾಬ ಕೊಣ್ಣೂರ (42) ಎಂಬುವವನೇ

Read more